Home ಕರಾವಳಿ ಸುದ್ದಿದಸರಾ ಹಬ್ಬವು ನಾಡಿನ ಧಾನ್ಯ ಸಂಪತ್ತು ವೃದ್ಧಿಸಲಿ

ದಸರಾ ಹಬ್ಬವು ನಾಡಿನ ಧಾನ್ಯ ಸಂಪತ್ತು ವೃದ್ಧಿಸಲಿ

B Y V

by Kundapur Xpress

ಬೆಳಗಾವಿ : ‌ಬೆಳಗಾವಿಯ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಹಾಗೂ ಚಂಡಿಕಾಯಾಗ ಸಂಕಲ್ಪದಲ್ಲಿ ಬಿ ವೈ ವಿಜಯೇಂದ್ರ ಭಾಗವಹಿಸಿ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದರು ಸಮಾಜದಲ್ಲಿ ಶ್ರದ್ಧೆ ಹೆಚ್ಚಿಸಿ,ಧರ್ಮಜಾಗೃತಿ ಮೂಡಿಸುವ ಈ ಪವಿತ್ರ ಉತ್ಸವ ಸಮಾಜದ ದುಷ್ಟ ಶಕ್ತಿಗಳನ್ನು ನಿಗ್ರಹಿಸಿ,ಜಗನ್ಮಾತೆಯು ನಾಡಿನೆಲ್ಲೆಡೆ ಸುಖ,ಶಾಂತಿ ಸಂತೋಷ ಹಾಗೂ ಸಮೃದ್ಧಿ ತಂದುಕೊಡಲೆಂದು ಪ್ರಾರ್ಥಿಸಿದರುಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನೀಲ್ ಬೆನಕೆ,ಶಾಸಕರಾದ ಶ್ರೀ ದುರ್ಯೋಧನ ಐಹೋಳೆ,ಶ್ರೀ ನಿಖಿಲ್ ಕತ್ತಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಾಹಾಂತೇಶ ಕವಟಗಿಮಠ,ಮಾಜಿ ಶಾಸಕರಾದ ಶ್ರೀ ಸಂಜಯ್ ಪಾಟೀಲ್,ರಾಜ್ಯ ಕಾರ್ಯದರ್ಶಿ ಶ್ರೀ ಶರಣು ತಳ್ಳೀಕೇರಿ,ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ್ ಅಪ್ಪಾಜಿಗೋಳ,ಸೇರಿದಂತೆ ಪಕ್ಷದ ಮುಖಂಡರು,ಸಮಾಜದ ಹಾಗೂ ಪಕ್ಷದ ಮುಖಂಡರು,ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

Related Articles