Home ಬ್ರೇಕಿಂಗ್ ನ್ಯೂಸ್ಸಂತೋಷ್ ನಿಧನ

ಸಂತೋಷ್ ನಿಧನ

by Kundapur Xpress

ಕುಂದಾಪುರ : ನಗರದ ರಾಷ್ಟ್ರೀಯ ಹೆದ್ದಾರಿ 66ರ ಹಳೆ ಆದರ್ಶ ಆಸ್ಪತ್ರೆ ಎದುರುಗಡೆ ಇರುವ ಸಾಯಿ ಸರ್ವಿಸ್ ಸ್ಟೇಷನ್ ಇದರ ಮಾಲಕರಾದ ಸಂತೋಷ್ ಅವರು ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು ಬುಧವಾರ ನಿಧನ ಹೊಂದಿದರು

Related Articles