Home »  ದೇವರಾಜ್ ಯಾನೆ ದಾಸ ಆತ್ಮಹತ್ಯೆ
 

 ದೇವರಾಜ್ ಯಾನೆ ದಾಸ ಆತ್ಮಹತ್ಯೆ

by Kundapur Xpress
Spread the love

 ಕುಂದಾಪುರ :ನಗರದ ರಾಷ್ಟ್ರೀಯ ಹೆದ್ದಾರಿ

ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿಯ

ಬಿ ಎಚ್ ಎಂ ರಸ್ತೆಯ  ನಂದಿಬೆಟ್ಟು ನಿವಾಸಿಯಾದ

ದೇವರಾಜ ಯಾನೆ ದಾಸ

ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ  

38   ವರ್ಷ ಪ್ರಾಯದ ಅವರು

ಚಾಲಕ ವೃತ್ತಿಯನ್ನು ಮಾಡುತ್ತಿದ್ದು

ನಾಲ್ಕು ಸಹೋದರ ಹಾಗೂ 4 ಸಹೋದರಿ

ಮತ್ತು ತಾಯಿಯನ್ನು ಅಗಲಿದ್ದಾರೆ

 

Related Articles

error: Content is protected !!