ಬ್ರೇಕಿಂಗ್ ನ್ಯೂಸ್ ದೇವರಾಜ್ ಯಾನೆ ದಾಸ ಆತ್ಮಹತ್ಯೆ by Kundapur Xpress June 27, 2023 written by Kundapur Xpress June 27, 2023 698 Spread the love ಕುಂದಾಪುರ :ನಗರದ ರಾಷ್ಟ್ರೀಯ ಹೆದ್ದಾರಿ ಕೆಎಸ್ಆರ್ಟಿಸಿ ಬಸ್ ಸ್ಟ್ಯಾಂಡ್ ಬಳಿಯ ಬಿ ಎಚ್ ಎಂ ರಸ್ತೆಯ ನಂದಿಬೆಟ್ಟು ನಿವಾಸಿಯಾದ ದೇವರಾಜ ಯಾನೆ ದಾಸ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ 38 ವರ್ಷ ಪ್ರಾಯದ ಅವರು ಚಾಲಕ ವೃತ್ತಿಯನ್ನು ಮಾಡುತ್ತಿದ್ದು ನಾಲ್ಕು ಸಹೋದರ ಹಾಗೂ 4 ಸಹೋದರಿ ಮತ್ತು ತಾಯಿಯನ್ನು ಅಗಲಿದ್ದಾರೆ 0 comment 0 FacebookTwitterPinterestEmail Kundapur Xpress previous post ಸ್ನೇಹಿತನಿಂದ ಚಿನ್ನಾಭರಣ ಅಪಹರಣ next post ಶುಭ ದಿನದ ಪಂಚಾಂಗ Related Articles ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ May 21, 2026 ಅಂದರ್-ಬಾಹರ್ ಜುಗಾರಿ ಆಟ : ಪೊಲೀಸರ ದಾಳಿ May 21, 2026 ಕೋಟ : ಭೀಕರ ರಸ್ತೆ ಅಪಘಾತದಲ್ಲಿ ಪಾದಚಾರಿ ಸಾವು May 20, 2026 ದೊಡ್ಡಣಗುಡ್ಡೆಯ ಅಬ್ದುಲ್ ರೌಫ್ ಪಿ.ಐ.ಟಿ. ಎನ್.ಡಿ.ಪಿ.ಎಸ್. ಕಾಯ್ದೆಯಡಿ ಬಂಧನ May 20, 2026 ಕುಂಬಾಶಿಯ ಕೊರವಡಿ ಪ್ರದೇಶದಲ್ಲಿ ಮಾರಣಾಂತಿಕ ಹಲ್ಲೆ May 20, 2026 ಕುಂದಾಪುರ : ಯವಕನ ಮೇಲೆ ತಲವಾರ್ ದಾಳಿ May 19, 2026 ಕಾರೊಂದು ಪಲ್ಟಿ : ಪ್ರಾಣಾಪಾಯದಿಂದ ಪಾರು May 19, 2026 ಅಕ್ರಮ ದನಗಳನ್ನು ಸಾಗಿಸುತ್ತಿದ್ದ ವಾಹನ ಪೊಲೀಸರ ವಶಕ್ಕೆ May 19, 2026 ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಟ : ಪೊಲೀಸರ ದಾಳಿ May 19, 2026 ತಲೆಮರೆಸಿಕೊಂಡಿದ್ದ ರೌಡಿಶೀಟರ್ ನ ಬಂಧನ May 18, 2026