Home » 35 ಬಾರಿ ವಾರೆಂಟ್ ಜಾರಿ : ಪೊಲೀಸರಿಂದ ಬಂಧನ
 

35 ಬಾರಿ ವಾರೆಂಟ್ ಜಾರಿ : ಪೊಲೀಸರಿಂದ ಬಂಧನ

by Kundapur Xpress
Spread the love

ವಿಟ್ಲ; 35 ಬಾರಿ ವಾರೆಂಟ್ ಜಾರಿಯಾಗಿದ್ದ ಆರೋಪಿಯನ್ನು ವಿಟ್ಲ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ.

ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಂಟ್ವಾಳ ಪೆರುವಾಯಿ ನಿವಾಸಿ ಅಬ್ಬಾಸ್‌ ಜಿ ಬಂಧಿತ ಆರೋಪಿ. ಈತ ಕೋರ್ಟ್ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನನ್ನು ದಿನಾಂಕ 16/4/2026 ರಂದು ವಿದೇಶದಿಂದ ಹಿಂತಿರುಗುವಾಗ, ಇಮಿಗ್ರೇಶನ್ ವಿಭಾಗದ ಸಹಕಾರದಿಂದ, ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸ್‌ ಠಾಣಾ HC 2264 , PC 2355 ผี, PC 2463 ರವರುಗಳು ಬಂಧಿಸಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ

 

Related Articles

error: Content is protected !!