ಕುಂದಾಪುರ:ಬೈಂದೂರು ತಾಲೋಕು ಕೇಬಲ್ ಆಪರೇಟರ್ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಶ್ರೀ ಮೈಲಾರೇಶ್ವರ ಕೇಬಲ್ ನೆಟ್ ವರ್ಕ್ಸ್ ಮಾಲಕರಾದ ಕೆ.ಜಿ ಸಚ್ಚಿದಾನಂದ ರವರು ಸರ್ವಾನುಮತದಿಂದ ಆಯ್ಕೆಯಾದರು ಉಪಾಧ್ಯಕ್ಷರಾಗಿ ಎಂ.ಚಂದ್ರ ಖಾರ್ವಿ ಕಾರ್ಯದರ್ಶಿಯಾಗಿ ಸೋಮಶೇಖರ್ ಜೊತೆ ಕರ್ಯದರ್ಶಿಯಾಗಿ ಶ್ರೀಧರ್ ಬಿಜೂರು ಮತ್ತು ಶ್ರೀಧರ್ ಬೈಂದೂರು ಕೋಶಾಧಿಕಾರಿಯಾಗಿ ಮನೋಜ್ ಗೌರವ ಸಲಹೆಗಾರರಾಗಿ ಕೇಶವ ಹಾಗೂ ಅರುಣ ಆಚಾರ್ಯ ಆಯ್ಕೆಯಾದರು