Home » ಭಯಾನಕ ರೂಪದ ವಿಚಿತ್ರ ಹೆಣ್ಣು ಶಿಶು ಜನನ
 

ಭಯಾನಕ ರೂಪದ ವಿಚಿತ್ರ ಹೆಣ್ಣು ಶಿಶು ಜನನ

by Kundapur Xpress
Spread the love

ಉತ್ತರ ಕನ್ನಡ: ಭಟ್ಕಳದ ಖಾಸಗಿ ನರ್ಸಿಂಗ್ ಹೋಂ ಒಂದರಲ್ಲಿ ಭಯಾನಕ ರೂಪದ ವಿಚಿತ್ರ ಹೆಣ್ಣು ಶಿಶು ಜನನ,ಮಗುವಿನ ಸ್ವರ, ಅಳು ಸಾಮಾನ್ಯ ಶಿಶುಗಳ ಹಾಗೆ ಇದ್ದು ದೈಹಿಕ ರೂಪ ಮಾತ್ರ ಸೃಷ್ಟಿಯ ವೈಚಿತ್ರ್ಯಕ್ಕೆ ಬೆರಗಾಗುವಷ್ಟು ಸಂಚಲನವನ್ನುಂಟು ಮಾಡಿದೆ.ಭಟ್ಕಳದಲ್ಲಿ ಕೆಲವು ವರ್ಷಗಳ ಹಿಂದೆ ವಾಸ್ತವ್ಯ ಹೂಡಿರುವ ಮುಸ್ಲಿಂ ದಂಪತಿಗಳ ಮೂರನೇ ಶಿಶುವೇ ಈ ರೀತಿಯ ವಿಚಿತ್ರ ರೂಪದಲ್ಲಿ ಜನಿಸಿದೆ ಎಂದು ಹೇಳಲಾಗಿದ್ದು . ಮಗುವನ್ನು ನೋಡಿದವರು ಬೆಚ್ಚಿಬೀಳುವಂತಾಗಿದೆ. 

ಭಟ್ಕಳದ ನರ್ಸಿಂಗ್ ಹೋಂ ನಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯಕ್ಕೆ ಮಗುವಿನ ಚಿಕಿತ್ಸೆ ಮುಂದುವರಿದಿದೆ.

 

Related Articles

error: Content is protected !!