Home » 8ನೇ ವರ್ಷದ ಅಮ್ಮ ಪಟಾಕಿ ಮೇಳ
 

8ನೇ ವರ್ಷದ ಅಮ್ಮ ಪಟಾಕಿ ಮೇಳ

by Kundapur Xpress
Spread the love

ಕುಂದಾಪುರ : ನಗರದ ನೆಹರು ಮೈದಾನದಲ್ಲಿ ದೀಪಾವಳಿ ಹಾಗೂ ತುಳಸಿ ಪೂಜೆಯ ಪ್ರಯುಕ್ತ 8ನೇ ವರ್ಷದ ಅಮ್ಮ ಪಟಾಕಿ ಮೇಳವು ಇಂದು ಆರಂಭಗೊಂಡಿದ್ದು 23 /10 /2025 ರವರೆಗೆ ನಡೆಯಲಿದೆ .ವ್ಯಾಪಾರದಲ್ಲಿ ಮಾನವಿಯತೆಯನ್ನು ಮೆರೆದ ಅಮ್ಮ ಪಟಾಕಿ ಮೇಳದವರು ಈ ಬಾರಿಯೂ ಕೂಡ ವ್ಯಾಪಾರದ ಒಂದು ಭಾಗವನ್ನು ಅಶಕ್ತ ಕುಟುಂಬಗಳಿಗೆ ನೆರವಿನ ಹಸ್ತವಾಗಿ ನೀಡಲಿದ್ದಾರೆ
ಇವರು ಸ್ವದೇಶಿ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಹಕರಿಸಬೇಕಾಗಿ ಅಮ್ಮ ಪಟಾಕಿ ಮೇಳದ ವ್ಯಾಪಾರಸ್ಥರಾದ ಶಶಿರಾಜ್ ಪೂಜಾರಿ,ವಿಶ್ವರಾಜ್ ಪೂಜಾರಿ ಹಾಗೂ ವಿಜಯ ಅವರು ವಿನಂತಿಸಿಕೊಂಡಿದ್ದಾರೆ

ವಿಶೇಷ ಸೂಚನೆ 1000ಕ್ಕೂ ಅಧಿಕ ಪಟಾಕಿ ಖರೀದಿಸಿ ಲಕ್ಕಿ ಸೈಕಲ್ ಪಡೆಯಿರಿ
 

Related Articles

error: Content is protected !!