ಕರಾವಳಿ ಸುದ್ದಿ ಆನೆಗುಡ್ಡೆಗೆ ನಟ ಅನಿರುಧ್ಧ್ ಭೇಟಿ by Kundapur Xpress October 8, 2023 written by Kundapur Xpress October 8, 2023 412 Spread the loveಕುಂದಾಪುರ : ಕುಂಭಾಸಿಯ ಇತಿಹಾಸ ಪ್ರಸಿಧ್ದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಚಿತ್ರನಟ ಅನಿರುಧ್ಧ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿಗಳಾದ ಶ್ರೀರಮಣ ಉಪಾಧ್ಯಾಯರವರು ಸ್ವಾಗತಿಸಿ ಪರ್ಯಾಯ ಅರ್ಚಕರಾದ ಶ್ರೀ ಶ್ರೀಶ ಉಪಾಧ್ಯಾಯರು ವಿಶೇಷ ಪ್ರಸಾದ ನೀಡಿ ಗೌರವಿಸಿದರು 0 comments 0 FacebookTwitterPinterestEmail Kundapur Xpress previous post ಗೋಮಾಂಸ ವಶ : ಆರೋಪಿ ಪರಾರಿ next post ವಿಜ್ಞಾನ ಮತ್ತು ಪ್ರಕೃತಿಯ ನಿಗೂಢತೆಗಳು Related Articles September 12, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 10, 2026