Home » ಶಾಸಕ ವಿ.ಸುನಿಲ್ ಕುಮಾರ್‌ರಿಗೆ ಪಿತೃ ವಿಯೋಗ
 

ಶಾಸಕ ವಿ.ಸುನಿಲ್ ಕುಮಾರ್‌ರಿಗೆ ಪಿತೃ ವಿಯೋಗ

by Kundapur Xpress
Spread the love

ಕಾರ್ಕಳ : ಕಾರ್ಕಳದ ಶಾಸಕ ಹಾಗೂ ಮಾಜಿ ಸಚಿವರಾದ ವಿ.ಸುನಿಲ್‌ ಕುಮಾರ್‌ ಅವರ ತಂದೆ  ಎಂ.ಕೆ. ವಾಸುದೇವರವರು ಇಂದು ಬೆಳಿಗ್ಗೆ ನಿಧನ ಹೊಂದಿದರು ಅವರಿಗೆ 87 ವರ್ಷ ವಯಸ್ಸಾಗಿತ್ತು

ನಿವೃತ್ತ ಶಿಕ್ಷಕರಾಗಿದ್ದ ಎಂ.ಕೆ. ವಾಸುದೇವರವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸಿದ್ದು ಹಲವು ಸೇವಾ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು 

ಎಂ.ಕೆ. ವಾಸುದೇವರವರ ನಿಧನಕ್ಕೆ ಜಿಲ್ಲಾ ಬಿಜೆಪಿ ಘಟಕ ಹಾಗೂ ಅನೇಕ ಸಂಘ ಸಂಸ್ಥೆಗಳು ಅತೀವ ಸಂತಾಪ ವ್ಯಕ್ತಪಡಿಸಿದೆ

 

Related Articles

error: Content is protected !!