ಕರಾವಳಿ ಸುದ್ದಿ ಭರತ್ ಬೊಮ್ಮಾಯಿ ಪರವಾಗಿ ಮತಯಾಚನೆ by Kundapur Xpress November 12, 2024 written by Kundapur Xpress November 12, 2024 173 Spread the loveಕಾಪು : ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಲುವಾಗಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕಬಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 1ನೇ ವಾರ್ಡಿನ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿಯಾಗಿರುವ ಭರತ್ ಬೊಮ್ಮಾಯಿ ಅವರ ಪರವಾಗಿ ಮತಯಾಚನೆ ಮಾಡಿದರು. 0 comments 0 FacebookTwitterPinterestEmail Kundapur Xpress previous post ಬೃಹತ್ ಗೀತೋತ್ಸವ : ಕಾಂಚೀ ಶ್ರೀಗಳಿಗೆ ಆಹ್ವಾನ next post ಮೂಡ್ಲಕಟ್ಟೆ : ನವೋಶ್ಮೇಶ್ – 2024 Related Articles September 12, 2026 September 12, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 11, 2026 September 10, 2026