ಕರಾವಳಿ ಸುದ್ದಿ ಶಾಲೆಗೆ ಗೋದ್ರೆಜ್ ಕೊಡುಗೆ by Kundapur Xpress August 19, 2024 written by Kundapur Xpress August 19, 2024 180 Spread the loveಕೋಟ: ಕೋಟದ ಜೀವನ್ ಮಿತ್ರ ಸೇವಾ ಟ್ರಸ್ಟ್ ಇದರ ದಶಮ ಸಂಭ್ರಮದ ಅಂಗವಾಗಿ ಇಲ್ಲಿನ ಸ್ಥಳೀಯ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗೋದ್ರೆಜ್ನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೀವನ್ ಮಿತ್ರ ತಂಡದ ಸದಸ್ಯರು, ಶಾಲಾ ಅಧ್ಯಾಪಕ ಅಧ್ಯಾಪಕಿಯರು, ಶಾಲಾ ಮಕ್ಕಳು ಜೊತೆಗಿದ್ದರು. 0 comments 0 FacebookTwitterPinterestEmail Kundapur Xpress previous post 17ನೇ ವರ್ಷದ ಕ್ರೀಡಾಕೂಟ ಉದ್ಘಾಟನೆ. next post ವಿವೇಕ ಪದವಿ ಪೂರ್ವ ಕಾಲೇಜು ಕಾಮರ್ಸ್ ಕ್ಲಬ್ ಉದ್ಘಾಟನೆ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026