Home ಕರಾವಳಿ ಸುದ್ದಿಪಾಂಡೇಶ್ಚರ ಗಣೇಶೋತ್ಸವ ಆಮಂತ್ರಣ ಬಿಡುಗಡೆ

ಪಾಂಡೇಶ್ಚರ ಗಣೇಶೋತ್ಸವ ಆಮಂತ್ರಣ ಬಿಡುಗಡೆ

by Kundapur Xpress

ಕೋಟ : ಇಲ್ಲಿನ ಸಾಸ್ತಾನದ ಪಾಂಡೇಶ್ವರ ಮೂಡಹಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 12ನೇ ವರ್ಷದ ಗಣೇಶೋತ್ಸವ ಹಿನ್ನಲ್ಲೆಯಲ್ಲಿ ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಬಿಡುಗಡೆಗೊಳಿಸಿದರು.
ಸಮಿತಿಯ ಗೌರವಾಧ್ಯಕ್ಷ ನಾರಾಯಣ ವಿ ಆಚಾರ್,ಸಮಿತಿ ಅಧ್ಯಕ್ಷ ವಿಜಯ್ ಆಚಾರ್,ಸಮಿತಿಯ ಪದಾಧಿಕಾರಿಗಳಾದ ವಿಫ್ನೇಶ್ ಆಚಾರ್,ವೆಂಕಟೇಶ ಪೂಜಾರಿ,ಗಣೇಶ್ ಪೂಜಾರಿ,ಕೃಷ್ಣ ಮರಕಾಲ,ವಿಜೇತ ಸದಸ್ಯರು ಉಪಸ್ಥಿತರಿದ್ದರು.

Related Articles