ಕರಾವಳಿ ಸುದ್ದಿ ಸೋನಿಯಾ ನಾಮಪತ್ರ ಸಲ್ಲಿಕೆ by Kundapur Xpress February 15, 2024 written by Kundapur Xpress February 15, 2024 184 Spread the loveನವದೆಹಲಿ : ಕಳೆದ 25 ವರ್ಷಗಳ ಕಾಲ ಲೋಕಸಭಾ ಸಂಸದೆಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸುತ್ತಿದ್ದು, ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ. 77 ವರ್ಷದ ಸೋನಿಯಾ ಗಾಂಧಿ ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸದೆ ರಾಜ್ಯಸಭೆ ಪ್ರವೇಶಿಸಲಿದ್ದಾರೆ 0 comments 0 FacebookTwitterPinterestEmail Kundapur Xpress previous post ನಾರಾಯಣ ಮಂದಿರ ಉದ್ಘಾಟಿಸಿದ ಮೋದಿ next post ಮಂದಿರ ಜಗತ್ತನ್ನೆ ಒಗ್ಗೂಡಿಸುವ ಪ್ರತೀಕ Related Articles August 29, 2026 August 29, 2026 August 29, 2026 August 29, 2026 August 29, 2026 August 29, 2026 August 28, 2026 August 28, 2026 August 28, 2026 August 27, 2026