334
ಉಡುಪಿ : ಉಡುಪಿ ಪುತ್ತಿಗೆ ಮಠದ ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಪರ್ಯಾಯ ಪೂರ್ವ ಸಂಚಾರ ಹಾಗೂ ಪರ್ಯಾಯದ ಸುದ್ದಿಗಳನ್ನು ವಿಸ್ತ್ರತವಾಗಿ ಪ್ರಕಟಿಸಿದ ಕುಂದಾಪುರ ಎಕ್ಸ್ ಪ್ರೆಸ್ ಸಾಮಾಜಿಕ ಜಾಲತಾಣದ ಸುದ್ದಿ ಪತ್ರಿಕೆಯ ಕುಂದಾಪುರದ ಕೆ ಗಣೇಶ್ ಹೆಗ್ಡೆಯವರನ್ನು ಪುತ್ತಿಗೆ ಪರ್ಯಾಯ ಶ್ರೀಪಾದರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು ಈ ಸಂದರ್ಭದಲ್ಲಿ ಪುತ್ತಿಗೆ ಪರ್ಯಾಯ ಮಠದ ದಿವಾನರಾದ ನಾಗರಾಜ್ ಆಚಾರ್ಯ ಹಾಗೂ ಪ್ರಸನ್ನ ಆಚಾರ್ಯ ಹಾಗೂ ಉಡುಪಿಯ ಅನೇಕ ಪತ್ರಕರ್ತರು ಉಪಸ್ಥಿತರಿದ್ದರು

