Home » ಕುಂದಾಪುರದಲ್ಲಿ ಮತ್ತೆ ಹೋಟಲ್ ಶಿವಪ್ರಸಾದ್ ಆರಂಭ
 

ಕುಂದಾಪುರದಲ್ಲಿ ಮತ್ತೆ ಹೋಟಲ್ ಶಿವಪ್ರಸಾದ್ ಆರಂಭ

by Kundapur Xpress
Spread the love

ಕುಂದಾಪುರ : ಕುಂದಾಪುರ ನಗರದ ಶಾಸ್ತ್ರೀಪಾರ್ಕ್‌ ಸಮೀಪದ  ಮುಖ್ಯರಸ್ತೆಯಲ್ಲಿ ಹೊಟೇಲ್‌ ಶಿವಪ್ರಸಾದ್ ಮತ್ತೆ ನಾಳೆಯಿಂದ ಆರಂಭಗೊಳ್ಳಲಿದೆ

ಕುಂದಾಪುರ ಜನತೆಗೆ ಶುಚಿ ರುಚಿಯಾದ ಉಪಹಾರಕ್ಕೆ ಮನೆಮಾತಾದ ಶಿವಪ್ರಸಾದ್ ವೆಜ್ ಇದೀಗ ಸ್ವಂತ ಆಡಳಿತದೊಂದಿಗೆ  ಶಿವಪ್ರಸಾದ್ ಬಿಲ್ಡಿಂಗಿನಲ್ಲಿ ನಾಳೆಯಿಂದ ಗ್ರಾಹಕರ ಸೇವೆಗೆ  ಸಿದ್ಧವಾಗಿದೆ

ಜನತೆಗೆ ಉತ್ತಮ ದರದಲ್ಲಿ  ಉಪಹಾರ ಹಾಗೂ ಊಟೋಪಚಾರವನ್ನು ನೀಡಲು ಸಜ್ಜಾದ ಶಿವಪ್ರಸಾದ್ ವೆಜ್ ಹೊಸ ವಿನ್ಯಾಸದೊಂದಿಗೆ  ಹಾಗೂ ಸ್ವಂತ ಆಡಳಿತದೊಂದಿಗೆ ಪ್ರಾರಂಭಗೊಳ್ಳಲಿದೆ
ಗ್ರಾಹಕರ ಸಂತ್ರಪ್ತಿಯೇ ನಮ್ಮ ಸಂತೋಷ ಎಂದು ಹೊಟೇಲ್‌ ಮಾಲಕರಾದ ಬಿ ಅರುಣ್ ಕುಮಾರ್ ಶೆಟ್ಟಿ ಹಾಗೂ ಅಭಿನಂದನ್ ಶೆಟ್ಟಿಯವರು ತಿಳಿಸಿದ್ದಾರೆ

 

Related Articles

error: Content is protected !!