142
ಕುಂದಾಪುರ : ಮರವಂತೆ ಬಸ್ ತಂಗುದಾಣದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ಗೂಡ್ಸ್ ವಾಹನವು ಸ್ಕೂಟರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ ಸ್ಕೂಟರ್ ಸವಾರ ಮರವಂತೆ ಬೆಟ್ಟಿನಮನೆ ಲಕ್ಷ್ಮಣ ಪೂಜಾದಿ (45 ವರ್ಷ) ಮೃತಪಟ್ಟಿದ್ದಾರೆ. ಮರವಂತೆ ಬಸ್ ತಂಗುದಾಣದಲ್ಲಿ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ನ್ಯೂಟರ್‌ಗೆ ಬೈಂದೂರಿನಿಂದ ಕುಂದಾಪುರದ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

