Home ಅಪರಾಧಲಾರಿಗೆ ಕಾರು ಡಿಕ್ಕಿ

ಲಾರಿಗೆ ಕಾರು ಡಿಕ್ಕಿ

by Kundapur Xpress

ಲಾರಿಗೆ ಕಾರು ಡಿಕ್ಕಿ

ಕುಂದಾಪುರ ತೆಕ್ಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಲಾರಿ ಒಂದಕ್ಕೆ ಕಾರು ಡಿಕ್ಕಿ ಹೊಡೆದಿದೆ ಕುಂದಾಪುರದ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ್ ಹೆಗಡೆ ಅಪಾಯದಿಂದ ಪಾರಾಗಿದ್ದಾರೆ ಕೆಟ್ಟು ನಿಂತ ಲಾರಿಯವರು ಯಾವುದೇ ಅಪಾಯದ ಸೂಚನಾ ಫಲಕವನ್ನು ಅಳವಡಿಸದೇ ಇದ್ದ  ಕಾರಣ ಅದೇ ದಿಕ್ಕಿನಿಂದ ಹೋಗುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಎರಡು ಏರ್ ಬ್ಯಾಗ್ ಗಳು ತೆರೆದುಕೊಂಡಿದ್ದರಿಂದ ಕಾರು ಚಲಾಯಿಸುತ್ತಿದ್ದ ವಕೀಲರಾದ ಬನ್ನಾಡಿ  ಸೋಮನಾಥ್ ಹೆಗ್ಡೆ  ಪ್ರಾಣಾಪಾಯದಿಂದ ಪಾರಾಗಿದ್ದಾರೆ ಕೋಟಾ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ

Related Articles