Home » ಮಾದಕ ವಸ್ತು ಪೂರೈಕೆ : ಆರೋಪಿಗಳ ಸೆರೆ
 

ಮಾದಕ ವಸ್ತು ಪೂರೈಕೆ : ಆರೋಪಿಗಳ ಸೆರೆ

by Kundapur Xpress
Spread the love

ಮಂಗಳೂರು : ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಂಗಳೂರಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಬರ್ವಾನಿ ಮೋಹನ್ ಪಡವಾ ಗ್ರಾಮದ ಮಾಯಾರಾಮ್ (32), ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆ ಪ್ರೇಮ್ ಸಿಂಗ್ ರಾಮ ಪವಾರ (48), ಜಲಗಾಂವ್‌ನ ಅನಿಲ್ ಪ್ರಕಾಶ್ ಕೋಲಿ (35) ಬಂಧಿತ ಆರೋಪಿಗಳು

 

Related Articles

error: Content is protected !!