224
ಅಪಹರಣ ಹಲ್ಲೆ
ಉಡುಪಿ : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ನುಡಿದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಉಡುಪಿಯ ಫೋಕ್ಸೋ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದು ತನ್ನ ಸಂಬಂಧಿಕರ ಮನೆಗೆ ಅಟೋದಲ್ಲಿ ತೆರಳುತ್ತಿದ್ದಾಗ ಉಡುಪಿಯ ಗುಂಡಿಬೈಲು ರಸಿಕಾ ಬಾರ್ ಬಳಿ ಎರಡು ಕಾರಿನಲ್ಲಿ ಬಂದ ಆರೋಪಿಗಳಾದ ಫಾರೂಕ್ ಶಾರೂಕ್ ಅನಿಲ್ ಹಾಗೂಇಕ್ಬಾಲ್ ಎಂಬವರು ಸೇರಿಕೊಂಡು ಜಬ್ಬಾರ್ ರವರನ್ನು ರಿಕ್ಷಾದಿಂದ ಹೊರಗೆ ಎಳೆದು ಕಾರಿನೊಳಗೆ ಕೂರಿಸಿಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಲಾಗಿದೆ

