Home » ಆನ್‌ಲೈನ್ ಹೂಡಿಕೆ ವಂಚನೆ 
 

ಆನ್‌ಲೈನ್ ಹೂಡಿಕೆ ವಂಚನೆ 

by Kundapur Xpress
Spread the love

ಉಡುಪಿ : ವ್ಯಾಟ್ಸಾಪ್ ಮೂಲಕ ಪರಿಚಿತವಾದ ಟ್ರೇಡಿಂಗ್ ಲಿಂಕ್‌ನಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಕಳೆದು ಕೊಂಡ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾ ಗಿದೆ. ಪ್ರಶಾಂತ ಎಂಬವರಿಗೆ 2024 ರ ನ.22 ರಿಂದ ಡಿ.12 ರ ನಡುವಿನ ಅವಧಿಯಲ್ಲಿ ಆರ್‌ಪಿಸಿ ಎಂಬ ಹೆಸರಿನ ಟ್ರೇಡಿಂಗ್ ಲಿಂಕ್‌ಗೆ ಗೂಗಲ್ ಪೇ ಸ್ಕ್ಯಾನರ್ ಮೂಲಕ ಹಂತ ಹಂತವಾಗಿ ಒಟ್ಟು ರೂ. 2,84,600 ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ

 

Related Articles

error: Content is protected !!