Home » ದರ್ಶನ್ ಗ್ಯಾಂಗ್ ಬೇಲ್ ರದ್ದು ಮಾಡಿ : ಪೊಲೀಸರ ಮನವಿ
 

ದರ್ಶನ್ ಗ್ಯಾಂಗ್ ಬೇಲ್ ರದ್ದು ಮಾಡಿ : ಪೊಲೀಸರ ಮನವಿ

by Kundapur Xpress
Spread the love

ನವದೆಹಲಿ  : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಅವರ ಸಹಚರರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಬೆಂಗಳೂರು ಪೊಲೀಸರು ಸುಪ್ರೀಂಕೋರ್ಟ್‌ಗೆ ಬುಧವಾರ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದಾರೆ.

ಅದರಲ್ಲಿ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳ ಸರಮಾಲೆಯನ್ನೇ ಮುಂದಿಟ್ಟಿದ್ದಾರೆ. ಇದೇ ವೇಳೆ, ದರ್ಶನ್ ಪರ ವಕೀಲರು ಹಾಗೂ ಪವಿತ್ರಾ ಗೌಡ ಪರ ವಕೀಲರಿಂದಲೂ ಪ್ರತ್ಯೇಕ ವಾಗಿ ಅಫಿಡವಿಟ್ ಸಲ್ಲಿಸಲಾಗಿದೆ. ಜಾಮೀನು ರದ್ದತಿ ಬೇಡ ಎಂದು ಇಬ್ಬರೂ ಮನವಿ ಮಾಡಿದ್ದಾರೆ

 

Related Articles

error: Content is protected !!