Home » ಜ್ಯೋತಿ ಪಾಕಿಸ್ತಾನ ನಂಟು ಸಾಬೀತು : ಚಾರ್ಜ್‌ಶೀಟ್
 

ಜ್ಯೋತಿ ಪಾಕಿಸ್ತಾನ ನಂಟು ಸಾಬೀತು : ಚಾರ್ಜ್‌ಶೀಟ್

by Kundapur Xpress
Spread the love

ಚಂಡೀಗಢ : ಪಾಕಿಸ್ತಾನ ಪರ ಬೇಹುಗಾರಿಕೆ ಮಾಡುತ್ತಿದ್ದ ಆರೋಪ ಹೊತ್ತಿರುವ ಯೂ ಟ್ಯೂಬ‌ರ್ ಜ್ಯೋತಿ ಮಲ್ಲೋತ್ರಾ ವಿರುದ್ಧ ಸಾಕ್ಷ್ಯಗಳಿವೆ ಎಂದು ಹರ್ಯಾಣ ಪೊಲೀಸರುಕೋರ್ಟಿಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ.

‘ಜ್ಯೋತಿ, ಭಾರತ ದಲ್ಲಿನ ಪಾಕ್ ದೂತಾವಾಸ ಸಿಬ್ಬಂದಿ ಜತೆ ಸಂಪರ್ಕದಲ್ಲಿದ್ದಳು. 2 ಬಾರಿ ಪಾಕ್‌ಗೆ ತೆರಳಿ ಐಎಸ್‌ಐಗೆ ರಹಸ್ಯ ಮಾಹಿತಿ ನೀಡಿದ್ದಳು. ನವಾಜ್ ಷರೀಫ್ ಪುತ್ರಿ, ಮಾರ್ಯಂ ನವಾಜ್ ಸಂದರ್ಶನ ಮಾಡಿದ್ದಳು. ಪಹಲ್ಗಾಮ್ ದಾಳಿ ವೇಳೆಯೂ ಪಾಕ್ ಸಂಪರ್ಕದಲ್ಲಿದ್ದಳು ಎಂದು ಚಾರ್ಜ್‌ಶೀಟ್ ಹೇಳಿದೆ.

 

Related Articles

error: Content is protected !!