Home » ದ್ರಶಿತಾ ಎಚ್ ಪುತ್ರನ್ ಅವರು ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 9ನೇ ರ್ಯಾಂಕ್
 

ದ್ರಶಿತಾ ಎಚ್ ಪುತ್ರನ್ ಅವರು ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 9ನೇ ರ್ಯಾಂಕ್

ದ್ವಿತೀಯ ಪಿಯುಸಿ ಫಲಿತಾಂಶ

by Kundapur Xpress
Spread the love

ಕಟಪಾಡಿ : ದ್ರಶಿತಾ ಎಚ್ ಪುತ್ರನ್ ಅವರು ರಾಜ್ಯಕ್ಕೆ ವಾಣಿಜ್ಯ ವಿಭಾಗದಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ದ್ರಶಿತಾ ಎಚ್ ಪುತ್ರನ್ ಅವರು 600 ಕ್ಕೆ 591 ಅಂಕಗೊಳೊಂದಿಗೆ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದುಕೊಂಡಿದ್ದು ಅವರನ್ನು ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಭಟ್‌ ರವರು ಶಾಲಾ ಆಡಳಿತ ಮಂಡಳಿ ಹಾಗೂ ತ್ರಿಶಾ ಸಮೂಹ ಶಿಕ್ಷಣ ಸಂಸ್ಥೆಗಳ ಪರವಾಗಿ ಅಭಿನಂದಿಸಿದ್ದಾರೆ

ದ್ರಶಿತಾ ಎಚ್ ಪುತ್ರನ್ ಅವರು ಉಡುಪಿ ಉದ್ಯಾವರದ ಹರಿಶ್ಚಂದ್ರ ಪುತ್ರನ್ ಮತ್ತು ಗೀತ ಎಚ್ ಪುತ್ರನ್ ದಂಪತಿಗಳ ಪುತ್ರಿಯಾಗಿರುತ್ತಾರೆ

 

Related Articles

error: Content is protected !!