Home » ಪುಣೆ ಬಳಿ ಸೇತುವೆ ಕುಸಿತ : 4 ಸಾವು, 40 ಜನರ ರಕ್ಷಣೆ
 

ಪುಣೆ ಬಳಿ ಸೇತುವೆ ಕುಸಿತ : 4 ಸಾವು, 40 ಜನರ ರಕ್ಷಣೆ

80 ಕ್ಕೂ ಹೆಚ್ಚು ಜನ ನೀರು ಪಾಲು

by Kundapur Xpress
Spread the love

ಪುಣೆ : ಮಹಾರಾಷ್ಟ್ರದ ಪುಣೆ ಬಳಿಯ ಮಾವಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಇಂದ್ರಯಾಣಿ ಸೇತುವೆಯು ಭಾನುವಾರ ಸಂಜೆ 4 .00 ಗಂಟೆಯ ವೇಳೆಗೆ ಕುಸಿದಿದೆ. ಈ ದುರ್ಘಟನೆ ವೇಳೆ 130 ಪ್ರವಾಸಿಗರು ಸೇತುವೆ ಮೇಲಿದ್ದರು ಹಾಗೂ ಅನೇಕರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರಾತ್ರಿವರೆಗೆ 40 ಜನರನ್ನು ರಕ್ಷಿಸಲಾಗಿದೆ ಹಾಗೂ 4 ಜನ ಸಾವನ್ನಪ್ಪಿದ್ದಾರೆ

ಕೊಚ್ಚಿ ಹೋದ ಇತರ 85 ಜನರ ಸ್ಥಿತಿಗತಿಯ ಬಗ್ಗೆ ತಿಳಿದು ಬಂದಿಲ್ಲ. ಅವರಿಗಾಗಿ ತೀವ್ರ ಶೋಧ ನಡೆದಿದೆ ಹಾಗೂ ಸಾವಿನ ಸಂಖ್ಯೆ ಹೆಚ್ಚುವ ಆತಂಕವಿದೆ ಈ ಸೇತುವೆ ತುಂಬಾ ಹಳೆಯದಾಗಿತ್ತು

 

Related Articles

error: Content is protected !!