93
# ಎಂಜಿನ್‌ಗೆ ಹಕ್ಕಿಗಳು ಡಿಕ್ಕಿ ಹೊಡೆದು ಎಂಜಿನ್ ಮೇಲೆ ಪರಿಣಾಮ ಬೀರಿ ವಿಮಾನ ಪತನ ಆಗಿರಬಹುದು
# ವಿಮಾನದ ಎಂಜಿನ್, ಟೇಕ್ ಆಫ್ ವೇಳೆ ಮೇಲೆ ಹಾರಲು ಅಗತ್ಯವಾದ ಒತ್ತಡ ಕಳೆದುಕೊಂಡಿರಬಹುದು
# ವಿಮಾನ ಮೇಲೇರಿದರೂ ಲ್ಯಾಂಡಿಂಗ್ ಗೇರ್ ಹೊರಗಿದ್ದ ಕಾರಣ 2ನೇ ಎಂಜಿನ್‌ಗೆ ಶಕ್ತಿ ಸಿಗದೆ ಅನಾಹುತ
# 825 ಅಡಿಗಳಷ್ಟು ಕಡಿಮೆ ಎತ್ತರದಲ್ಲಿ, ವಿಮಾನ ಮೇಲೇರಲು ಸಾಧ್ಯವಾಗದೇ ಪತನಗೊಂಡಿರಬಹುದು
# ತಪ್ಪಾದ ವಿಧಾನದಲ್ಲಿ ಟೇಕ್ ಆಫ್ ಮಾಡಿದ್ದು ಕೂಡ ಪತನಕ್ಕೆ ಕಾರಣವಾಗಿರಬಹುದು.
# ವಿಮಾನ ಹಾರಾಟಕ್ಕೆ ಸೂಕ್ತ ಹವಾಮಾನದ ಕೊರತೆಯೂ ಅಪಘಾತಕ್ಕೆ ಕಾರಣವಾಗಬಹುದು.
# ವಿಮಾನ ಇಂಧನ ಟ್ಯಾಂಕ್ ಪೂರ್ಣ ಭರ್ತಿ ಆಗಿದ್ದರಿಂದ ಸ್ಫೋಟಗೊಂಡು ಹೆಚ್ಚು ಅನಾಹುತ ಶಂಕೆ
1985ರ ಕನಿಷ್ಕಾ ದುರಂತದಂತೆ, ಈ ಸಲವೂ ವಿಧ್ವಂಸಕ ಕೃತ್ಯಗಳಿಂದ ವಿಮಾನ ಪತನದ ಸಾಧ್ಯತೆ
‘ಮೇ ಡೇ’ ಕರೆಗೂ ಮೊದಲು ಪೈಲಟ್ ವಿಮಾನ ಏರುಗತಿಯಲ್ಲೇ ಇರುವಂತೆ ನೋಡಿಕೊಳ್ಳಲು ಕಷ್ಟ ಪಡುತ್ತಿದ್ದರು.

