Home » ಅಂತಿಮ ಸುತ್ತಿಗೆ ಭಾರತದ ನಂದಿನಿ ಗುಪ್ತಾ
 

ಅಂತಿಮ ಸುತ್ತಿಗೆ ಭಾರತದ ನಂದಿನಿ ಗುಪ್ತಾ

ವಿಶ್ವಸುಂದರಿ ಸ್ಪರ್ಧೆ

by Kundapur Xpress
Spread the love

ಹೈದರಾಬಾದ್‌ : ವಿಶ್ವಸುಂದರಿ ಸ್ಪರ್ಧೆ ಅಂತಿಮ ಘಟ್ಟ ತಲುಪಿದ್ದು, 24 ಸುಂದರಿಯರು ಪ್ರತಿಭಾ ಪ್ರದರ್ಶನದ ಫೈನಲ್‌ಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಭಾರತದ ಸುಂದರಿ ನಂದಿನಿ ಗುಪ್ತಾ ಕೂಡ ಇದ್ದಾರೆ. ಅಂತಿಮ ಸುತ್ತಿನ ಸ್ಪರ್ಧೆ ಮೇ 23ರಿಂದ ಆರಂಭವಾಗಲಿದೆ. ಮೇ 31 ರಂದು ಅಂತಿಮ ದಿನವಾಗಿದೆ.

 

Related Articles

error: Content is protected !!