Home » ವಂಚಕಿ ಮೋನಿಕಾ ಅಮೆರಿಕದಿಂದ ಭಾರತಕ್ಕೆ ಗಡೀಪಾರು
 

ವಂಚಕಿ ಮೋನಿಕಾ ಅಮೆರಿಕದಿಂದ ಭಾರತಕ್ಕೆ ಗಡೀಪಾರು

by Kundapur Xpress
Spread the love

ನವದೆಹಲಿ : ಆರ್ಥಿಕ ವಂಚನೆ ಪ್ರಕರಣದಲ್ಲಿ 25 ವರ್ಷಗಳಿಂದ ಅಮೆರಿಕದಲ್ಲಿ ತಲೆಮರೆಸಿಕೊಂಡಿದ್ದ ಉದ್ಯಮಿ ಮೋನಿಕಾ ಕಪೂರ್‌ಳನ್ನು ಕೊನೆಗೂ ಭಾರತಕ್ಕೆ ಗಡೀಪಾರು ಮಾಡಿಸುವಲ್ಲಿ ಸಿಬಿಐ ಯಶಸ್ಸು ಕಂಡಿದೆ.

ಮೋನಿಕಾ ಓವರ್‌ಸ್ ಸಂಸ್ಥೆಯ ಒಡತಿಯಾಗಿದ್ದ ಮೋನಿಕಾ ಕಪೂರ್ ಹಾಗೂ ಆಕೆಯ ಸೋದರರ ಮೇಲೆ ಆಮದು-ರಫ್ತು ವ್ಯವಹಾರದಲ್ಲಿ ಸರ್ಕಾರಕ್ಕೆ 1.44 ಕೋಟಿ ರು. ವಂಚಿಸಿದ ಆರೋಪ ಇದೆ. ಈಕೆ ಪತ್ತೆಗೆ ಸಿಬಿಐ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.

 

Related Articles

error: Content is protected !!