Home » ಮೈಸೂರು ಡ್ರಗ್ಸ್ ಫ್ಯಾಕ್ಟರಿ ಕೇಸ್ : ಡ್ರಗ್ಸ್ ಮೌಲ್ಯ 435 ಕೋಟಿ
 

ಮೈಸೂರು ಡ್ರಗ್ಸ್ ಫ್ಯಾಕ್ಟರಿ ಕೇಸ್ : ಡ್ರಗ್ಸ್ ಮೌಲ್ಯ 435 ಕೋಟಿ

by Kundapur Xpress
Spread the love

ಮುಂಬೈ : ಕಳೆದ ವಾರ ಮೈಸೂರಿನಲ್ಲಿ ಪತ್ತೆಯಾದ ಡ್ರಗ್ಸ್‌ ಫ್ಯಾಕ್ಟರಿ ಪ್ರಕರಣ ಸಂಬಂಧ ಮುಂಬೈ ಪೊಲೀಸರು ಮತ್ತೆ 43.97 ಕೋಟಿ ರು.ಮೌಲ್ಯದ 21.9 ಕೆಜಿ ತೂಕದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಇದರೊಂದಿಗೆ ಇದುವರೆಗೆ ಪ್ರಕರಣದಲ್ಲಿ ವಶಪಡಿಸಿಕೊಂಡ ಮಾದಕ ವಸ್ತುವಿನ ಪ್ರಮಾಣ 210 ಕೆಜಿಗೆ ತಲುಪಿದ್ದು, ಡ್ರಗ್ಸ್ ಮೌಲ್ಯ 435 ಕೋಟಿ rUpayige ತಲುಪಿದೆ.

ಪ್ರಕರಣದಲ್ಲಿ ಬಂಧಿತರು ನೀಡಿದ ಸುಳಿವಿನ ಮೇರೆಗೆ ಗುರುವಾರ ಮುಂಬೈನ ಪೊವೈ ಪ್ರದೇಶದ ಮೇಲೆ ದಾಳಿ ನಡೆಸಿದ ಪೊಲೀಸರು 21.9 ಕೆಜಿ ತೂಕದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

 

Related Articles

error: Content is protected !!