ಮಂಗಳೂರು : ಅಹಮದಾಬಾದ್ ವಿಮಾನ ಅಪಘಾತದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಲೈವ್ ಕುಂದರ್ ಮೃತಪಟ್ಟಿ ದ್ದಾರೆ. ಪತನಗೊಂಡ ಏರ್ ಇಂಡಿಯಾ ವಿಮಾನದ ಕೋ ಪೈಲಟ್ ಆಗಿದ್ದ ಕ್ರೈವ್ ಕುಂದರ್, ಫಸ್ಟ್ ಆಫೀಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕ್ಯಾಪ್ಟನ್ ಕ್ರೈವ್ ಕುಂದರ್ ಮಂಗಳೂರು ಮೂಲದವರಾದರೂ, ಅವರ ಕುಟುಂಬ ಈಗ ಮುಂಬೈನಲ್ಲಿ ನೆಲೆಸಿದೆ