93
ಅಹಮದಾಬಾದ್ : ಏರಿಂಡಿಯಾ ವಿಮಾನ ಸೀದಾ ಅಪ್ಪಳಿಸಿದ್ದು ಏರ್‌ಪೋರ್ಟ್ ನಿಂದ ಕೇವಲ 5 ಕಿ.ಮೀ ಮೇಘನಿ ನಗರದ ಬಿ.ಜೆ. ಮೆಡಿಕಲ್ ಕಾಲೇಜಿನ ವಸತಿ ಸಮುಚ್ಚಯದ ಮೇಲೆ, ಈ ತೀವ್ರತೆಗೆ ವಿಮಾನ ಲ್ಯಾಡಿಂಗ್ ಗಿಯರ್, ಕಟ್ಟಡ ಸೀಳಿಗೊಂಡು ಒಳನುಗ್ಗಿದೆ. ವಿಮಾನ ಅಪ್ಪಳಿಸಿದ ತೀವ್ರತೆ ಮತ್ತು ಪತನಗೊಂಡ ಬಳಿಕ ಎದ್ದ ಬೆಂಕಿಯ ಕೆನ್ನಾಲಿಗೆಗೆ 4 ವೈದ್ಯ ವಿದ್ಯಾರ್ಥಿಗಳು ಹಾಗೂ ಒಬ್ಬ ವೈದ್ಯ ಸಾವನ್ನಪ್ಪಿದ್ದರೆ, ಅನೇಕರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ

