76
ಪಣಜಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮತ್ತೊಮ್ಮೆ ವೈರಿ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಗುಡುಗಿದ್ದು, ಆಪರೇಷನ್ ಸಿಂದೂರದಲ್ಲಿ ನೌಕಾಪಡೆ ಕಾರ್ಯಾಚರಣೆಗೆ ಇಳಿದಿದ್ದರೆ 1971 ಕ್ಕಿಂತಲೂ ಪಾಕಿಸ್ತಾನ ಕೆಟ್ಟ ಪರಿಸ್ಥಿತಿ ಎದುರಿಸಬೇಕಾಗುತ್ತಿತ್ತು. 4 ಭಾಗಗಳಾಗಿ ತುಂಡಾಗುತ್ತಿತ್ತು ಎಂದಿದ್ದಾರೆ
ಶುಕ್ರವಾರ ಗೋವಾದಲ್ಲಿ ದೇಶದ ಮೊದಲ ಸ್ವದೇಶಿ ನಿರ್ಮಿತ ನೌಕೆ ಐಎನ್ ಎಸ್ ವಿಕ್ರಾಂತ್‌ಗೆ ಭೇಟಿ ನೀಡಿ ಮಾತನಾಡಿದ ಅವರು, ಭಾರತದ ನೌಕಾಪಡೆ ಕಾರ್ಯಾಚರಣೆಗೆ ಇಳಿದರೆ ಪಾಕಿಸ್ತಾನ 2 ಭಾಗವಾಗಿ ವಿಭಜನೆಯಾಗುತ್ತದೆ ಎನ್ನುವುದಕ್ಕೆ 1971ರ ಯುದ್ಧಸಾಕ್ಷಿ ಇನ್ನು ಒಂದು ವೇಳೆ ಆಪರೇಷನ್ ಸಿಂದೂರದ ವೇಳೆ ನೌಕಾಪಡೆ ಕಾರ್ಯಾಚರಣೆಗೆ ಇಳಿದಿದ್ದರೆ ಪಾಕಿಸ್ತಾನ ಕೇವಲ ಎರಡು. ಭಾಗವಾಗಿ ಅಲ್ಲ, ನಾಲ್ಕು ಭಾಗಗಳಾಗಿ ವಿಭಜನೆಯಾಗುತ್ತಿತ್ತು ಎಂದರು.

