Home ಬ್ರೇಕಿಂಗ್ ನ್ಯೂಸ್ಕೊಲ್ಲೂರು ಬಸ್‌ ಅಪಘಾತ ಒಂದು ಸಾವು

ಕೊಲ್ಲೂರು ಬಸ್‌ ಅಪಘಾತ ಒಂದು ಸಾವು

by Kundapur Xpress

ಕೊಲ್ಲೂರು ಬಸ್‌ ಅಪಘಾತ ಒಂದು ಸಾವು

ಕೊಲ್ಲೂರು: ಚಳ್ಳಕೆರೆಯಿಂದ ಮಂಗಳೂರಿಗೆ ಬರುತ್ತಿದ್ದ ದುರ್ಗಾಂಬ ಬಸ್ಸೊಂದು ಕೊಲ್ಲುರು ಸಮೀಪದ  ಹಾಲ್ಕಲ್‌ ಎಂಬಲ್ಲಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ ಈ ಘಟನೆಯಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು 15 ಕ್ಕೂ ಮಿಕ್ಕಿ ಪ್ರಯಾಣಿಕರು ಗಾಯಗೊಂಡಿದ್ದಾರೆ

ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಕುಂದಾಪುರ ನಗರದ ವಿವಿಧ ಅಸ್ಪತ್ರೆಗಳಲ್ಲಿ ದಾಖಲುಮಾಡಲಾಗಿದ್ದು ಬಸ್‌ ನಲ್ಲಿ 30 ಜನ ಪ್ರಯಾಣಿಕರಿದ್ದರು ಸಾವೀಗಿಡಾದ ಹಾಗೂ ಗಾಯಗೊಂಡವರ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ

Related Articles