Home » ಚಹಾ ಕುಡಿಯುತ್ತಿದ್ದ ವ್ಯಕ್ತಿ ಕುಸಿದುಬಿದ್ದು ಸಾವು
 

ಚಹಾ ಕುಡಿಯುತ್ತಿದ್ದ ವ್ಯಕ್ತಿ ಕುಸಿದುಬಿದ್ದು ಸಾವು

by Kundapur Xpress
Spread the love

ಉಡುಪಿ : ಹೊಟೇಲ್ ನಲ್ಲಿ ಕುಳಿತು ಚಹಾ ಕುಡಿಯುತ್ತಿದ್ದ ಗೋಳಿ ಇನ್ನಾ ನಿವಾಸಿ ಸುಧಾಕರ ಪೂಜಾರಿ (55) ಕುಸಿದುಬಿದ್ದು ಸಾವನ್ನಪ್ಪಿದ ಘಟನೆ ಅಜ್ಜರಕಾಡು ವ್ಯಾಪ್ತಿಯಲ್ಲಿ ಸಂಭವಿಸಿದೆ.

ವಿವಿಧ ಕಾಯಿಲೆಗಳಿಂದ ಬಳ ಲುತ್ತಿದ್ದ ಅವರು ನೆರೆಮನೆಯ ಶೇಖರ್ ಜತೆ ಅಜ್ಜರಕಾಡು ಜಿಲ್ಲಾ ಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದು ಪಕ್ಕದ ಹೊಟೇಲ್‌ಗೆ ಚಹಾ ಕುಡಿಯಲು ತೆರಳಿದ್ದು ಅಲ್ಲಿ ಕುಳಿತಲ್ಲೇ ನಿಶಕ್ತಿಗೊಂಡು ಕುಸಿದು ಕೂಡಲೇ ಜಿಲ್ಲಾ ಬಿದ್ದಿದ್ದರು.

ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯಾಧಿಕಾರಿ ಪರೀಕ್ಷಿಸಿ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

 

Related Articles

error: Content is protected !!