Home » ಆನ್ಲೈನ್ ಕೋರಿಯರ್ ಸ್ಟೇಟಸ್ ಟ್ರಾಕ್: ಹಣ ವಂಚನೆ
 

ಆನ್ಲೈನ್ ಕೋರಿಯರ್ ಸ್ಟೇಟಸ್ ಟ್ರಾಕ್: ಹಣ ವಂಚನೆ

by Kundapur Xpress
Spread the love

ಬ್ರಹ್ಮಾವರ: ಶ್ರೀ ಕೃಷ್ಣ ಹೌಸ್‌, ನರ್ನಾಡು, ಜಾತಬೆಟ್ಟು ನಿವಾಸಿ ಬಾಲಾಜಿ ಸ್ವಾಮಿನಾಥನ್‌ (43), ತಂದೆ ಸ್ವಾಮಿನಾಥನ್‌ ಇವರು 07/11/2025 ರಂದು ಬೆಳಿಗ್ಗೆ 10:20 ಗಂಟೆಯಿಂದ ಬೆಳಿಗ್ಗೆ 11:15 ಗಂಟೆಯ ಮಧ್ಯೆ ಅವರಿಗೆ ಬರುವ ಪಾರ್ಸೆಲ್ ನ ಕೋರಿಯರ್ ಸ್ಟೇಟಸ್ ಟ್ರಾಕ್ ಅನ್ನು ಆನ್ಲೈನ್ ನಲ್ಲಿ ಚೆಕ್‌ ಮಾಡುವಾಗ ಕರೆ ಮಾಡಿ ಮಾತನಾಡಿದಾದ ಸೈಬರ್‌ ಅಪರಾಧಿಗಳು ಫಿರ್ಯಾದಿದಾರರ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ನಂಬರ್ ಯಿಂದ ಒಟ್ಟು ರೂ 61,464/ ಹಣವನ್ನು ವಂಚಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ, ಅಪರಾಧ ಕ್ರಮಾಂಕ 230/2025 ಕಲಂ: 66(C), 66(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 

Related Articles

error: Content is protected !!