Home » ಮಾಜಿ ಪುರಸಭಾ ಸದಸ್ಯ ಬಿ ಸುರೇಶ್ ನಿಧನ
 

ಮಾಜಿ ಪುರಸಭಾ ಸದಸ್ಯ ಬಿ ಸುರೇಶ್ ನಿಧನ

by Kundapur Xpress
Spread the love

ಕುಂದಾಪುರ ನಗರದ ಮುದ್ದು ಗುಡ್ಡೆ ನಿವಾಸಿ ಬಿ ಸುರೇಶ್ ಎಂಬವರು ಇಂದು ಮಧ್ಯಾಹ್ನ ತೀವ್ರ ಹೃದಯಘಾತದಿಂದ ನಿಧನ ಹೊಂದಿದರು
ಕುಂದಾಪುರ ಪುರಸಭೆಯ ಮಾಜಿ ಸದಸ್ಯರಾದ ಇವರು ಕಾಮತ್  ಕಾರ್ಖಾನೆಯಲ್ಲಿ ಸೂಪರ್ವೈಸರ್ ಆಗಿ ಸೇವೆ ಸಲ್ಲಿಸುತ್ತಿದ್ದು ಕರಾವಳಿ ಕ್ರಿಕೆಟರ್ಸ್ ಇದರ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ

ಇವರಿಗೆ 63 ವರ್ಷ ವಯಸ್ಸಾಗಿದ್ದು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಇವರ ಅಂತ್ಯಸಂಸ್ಕಾರವು ಇಂದು ಸಂಜೆ 5:30 ರ ವೇಳೆಗೆ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ

 

Related Articles

error: Content is protected !!