ಬ್ರೇಕಿಂಗ್ ನ್ಯೂಸ್ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ನಿಧನ by Kundapur Xpress July 11, 2026 written by Kundapur Xpress July 11, 2026 85 Spread the loveಮೈಸೂರು: ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ (88) ಶನಿವಾರ (ಜು.11) ನಿಧನ ಹೊಂದಿದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿರು. 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಹಾಡಿದ್ದ ಅವರು ಇತ್ತೀಚಿನ ದಿನಗಳಲ್ಲಿ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. 0 comments 0 FacebookTwitterPinterestEmail Kundapur Xpress previous post ಷೇರು ಮಾರುಕಟ್ಟೆ ಹೂಡಿಕೆ : ಲಾಭ ನೀಡುವುದಾಗಿ ಭರವಸೆ ನೀಡಿ ವಂಚನೆ next post ಉಡುಪಿ : ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ Related Articles August 29, 2026 August 28, 2026 August 28, 2026 August 28, 2026 August 27, 2026 August 27, 2026 August 27, 2026 August 26, 2026 August 26, 2026 August 26, 2026