160
ಕೋಟ : ಹಂಗಾರಕಟ್ಟೆ ಚಿಪ್ಪಿಕಟ್ಟೆ ಅಂಗನವಾಡಿಯಲ್ಲಿ 79 ನೇ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಮಹಿಳಾ ಮಂಡಳ ಹಂಗಾರಕಟ್ಟೆ ಇದರ ಅಧ್ಯಕ್ಷೆ ರೇಖಾ ಪಿ ಸುವರ್ಣ ಇವರು ನೆರವೇರಿಸಿ ಪುಟಾಣಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯಕರ್ತೆಯಾದ ರತಿ ಮತ್ತು ಪ್ರೀತಿ , ಇಂದಿರಾ ಮತ್ತು ಲಕ್ಮೀ ಪೂಜಾರ್ತಿ ಮತ್ತು ಮಹಿಳಾ ಮಂಡಲದ ಸರ್ವ ಸದಸ್ಯರು ಹಾಗು ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು

