Home » ಕುಂದಾಪುರ : ಇಂದು ಕರೆಂಟಿಲ್ಲ
 

ಕುಂದಾಪುರ : ಇಂದು ಕರೆಂಟಿಲ್ಲ

by Kundapur Xpress
Spread the love

ಕುಂದಾಪುರ  : ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ. ಕುಂದಾಪುರ, ಖಾರ್ವಿಕೇರಿ, ಇಂಡಸ್ಟ್ರೀಯಲ್, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಅಂಪಾರು, ಜಪ್ತಿ, ಬಳ್ಳೂರು, ಜಪ್ತಿ ವಾಟರ್‌ಸಪ್ಪೆ, ಸಂಗಂ, ಕೋಡಿ,  ಕೆ.ಎಸ್.ಆರ್.ಟಿ.ಸಿ., ಚಿನ್ಮಯಿ ಮತ್ತು ಬಿ ಸಿ ರೋಡ್ ಮಾರ್ಗಗಳಲ್ಲಿ ಟೀ ಟ್ರಿಮ್ಮಿಂಗ್ ಹಾಗೂ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕುಂದಾಪುರ ಪುರಸಭೆ ವ್ಯಾಪ್ತಿ, ಟಿ.ಟಿ ರೋಡ್, ಬಿ.ಸಿ. ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ ಜಪ್ತಿ ವಾಟರ್‌ಸಪ್ಪೆ, ಅಂಪಾರು ಹಲ್ನಾಡು, ಕಾವಾಡಿ, ಶಂಕರನಾರಾಯಣ, ಕೊರ್ಗಿ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ, ತೆಕ್ಕಟ್ಟಿ ಕೋಣಿ, ಕಂದಾವರ,ಗ್ರಾಮಗಳ ಸುತ್ತಮುತ್ತ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆ ತಿಳಿಸಿದೆ

 

Related Articles

error: Content is protected !!