ಕರಾವಳಿ ಸುದ್ದಿ ಪರ್ಯಾಯ ಪೂರ್ವ ಸಂಚಾರ by Kundapur Xpress May 28, 2023 written by Kundapur Xpress May 28, 2023 257 Spread the loveಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತನ್ನ ಶಿಷ್ಯರಾದ ಶ್ರೀ ಸುಶೀಂದ್ರ ತೀರ್ಥರೊಂದಿಗೆ ಪರ್ಯಾಯ ಪೂರ್ವ ಸಂಚಾರದ ನಿಮಿತ್ತ ಶ್ರೀ ಸೋದೆ ಕ್ಷೇತ್ರದಲ್ಲಿ ವಾದಿರಾಜರು ಹಾಗೂ ಭೂತರಾಜರ ದರ್ಶನ ಪಡೆದರು ನಂತರ ಅವರು ಶ್ರೀ ಕೊಲ್ಲಾಪುರ ಕ್ಷೇತ್ರಕ್ಕೆ ತೆರಳಿ ಮಹಾಲಕ್ಷೀ ಅಮ್ಮನವರ ದರ್ಶನ ಪಡೆದರು 0 comments 0 FacebookTwitterPinterestEmail Kundapur Xpress previous post ಜಿಲ್ಲಾ ಬಿಜೆಪಿ ಆತ್ಮಾವಲೋಕನ ಸಭೆ next post ಗೆಲುವು ನಮ್ಮದೇ……. Related Articles September 13, 2026 September 13, 2026 September 13, 2026 September 13, 2026 September 13, 2026 September 12, 2026 September 12, 2026 September 11, 2026 September 11, 2026 September 11, 2026