Home ಕರಾವಳಿ ಸುದ್ದಿಸಪ್ಟೆಂಬರ್ 19 ರಂದು ಸರಕಾರಿ ರಜೆ

ಸಪ್ಟೆಂಬರ್ 19 ರಂದು ಸರಕಾರಿ ರಜೆ

by Kundapur Xpress

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಆಚರಣೆ ಇರುವುದು ಸಪ್ಟೆಂಬರ್ 19 ರಂದು ಹಾಗಾಗಿ  ಅಂದೇ ರಜೆ ನೀಡಿ ಎಂದು ಸರಕಾರಕ್ಕೆ ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾಡಿದ ಮನವಿಗೆ ಸ್ಪಂದಿಸಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಸರಕಾರಿ ರಜೆ 18 ರ ಬದಲಾಗಿ 19 ರಂದು ಸರಕಾರಿ ರಜೆ ನೀಡಲು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ

Related Articles