Home ಕರಾವಳಿ ಸುದ್ದಿಮಹಿಳೆ ಆತ್ಮಹತ್ಯೆ

ಮಹಿಳೆ ಆತ್ಮಹತ್ಯೆ

by Kundapur Xpress

ಕುಂದಾಪುರ : ನಗರದ ವಡೇರಹೋಬಳಿ ನಿವಾಸಿಯಾದ ಜ್ಯೋತಿ (47 ವರ್ಷ) ಎಂಬವರು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ನಿನ್ನೆ ಬುಧವಾರ ಬೆಳಿಗ್ಗೆ 8.00 ರಿಂದ 10.00 ಗಂಟೆಯ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದು ಅವರ ಸಹೋದರ ಕೃಷ್ಣ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles