Home » ಮಣೂರು-ರಸ್ತೆ ಮಧ್ಯ ತ್ಯಾಜ್ಯ ಚೀಲ ತೆರವು
 

ಮಣೂರು-ರಸ್ತೆ ಮಧ್ಯ ತ್ಯಾಜ್ಯ ಚೀಲ ತೆರವು

by Kundapur Xpress
Spread the love

ಕೋಟ : ಇಲ್ಲಿನ ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಮಣೂರು ರಾಷ್ಟಿçÃಯ ಹೆದ್ದಾರಿ ನಡು ರಸ್ತೆಯಲ್ಲಿ ಕಂಡುಬAದ ತ್ಯಾಜ್ಯದ ಚೀಲವನ್ನು ಕೋಟ ಗ್ರಾಮಪಂಚಾಯತ್ ವಿಶೇಷ ಮುತುವರ್ಜಿಯೊಂದಿಗೆ ಬುಧವಾರ ತೆರವುಗೊಳಿಸಿತು.
ಮಂಗಳವಾವಾರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಕೋಟದ ಪಂಚವರ್ಣ ಸಂಘಟನೆಯ ಮಾಹಿತಿಯ ಮೇರೆಗೆ ಕೋಟಗ್ರಾಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಬುಧವಾರ ಪಂಚಾಯತ್ ಎಸ್‌ಎಲ್‌ಆರ್‌ಎಂ ಘಟಕದ ಮುಖ್ಯಸ್ಥೆ ಭವ್ಯ ಸಮ್ಮುಖದಲ್ಲಿ ತೆರವುಗೊಳಿಸಲಾಯಿತು.
ವಿಗಂಡಿಸಿದ ಕಸದ ಚೀಲ ಎನ್ನಲಾಗಿದ್ದು ಬೇರೆಡೆಗೆ ಕೊಂಡ್ಯೋಯುವ ಸಂದರ್ಭದಲ್ಲಿ ರಸ್ತೆ ಉರುಳಿದ್ದು ಎನ್ನಲಾಗಿದೆ.ಕೋಟ ಗ್ರಾಮ ಪಂಚಾಯತ್ ಈ ತೆರವು ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ಕೂಡಾ ವ್ಯಕ್ತವಾಗಿದೆ ಅಲ್ಲದೆ ಕೋಟದ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ಶೀಘ್ರಗತಿಯ ಸ್ಪಂದನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ

 

Related Articles

error: Content is protected !!