Home ಕರಾವಳಿ ಸುದ್ದಿಕಿತ್ತೂರಿನಲ್ಲಿ ಧನ್ವಿ ಮರವಂತೆ ಯೋಗ

ಕಿತ್ತೂರಿನಲ್ಲಿ ಧನ್ವಿ ಮರವಂತೆ ಯೋಗ

by Kundapur Xpress

ಹೆಮ್ಮಾಡಿ : ಜನತಾ ಇಂಡಿಪೆಂಡೆಂಟ್ ಕಾಲೇಜ್ ಹೆಮ್ಮಾಡಿಯ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಧನ್ವಿ ಪೂಜಾರಿ ಮರವಂತೆ ಇವರು  ಕಿತ್ತೂರಿನಲ್ಲಿ ಕರ್ನಾಟಕ ಸರಕಾರ , ಜಿಲ್ಲಾ ಆಡಳಿತ ಬೆಳಗಾವಿ  ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200 ನೇ ವರ್ಷದ ವಿಜಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಧನ್ವಿ ಮರವಂತೆ ಇವರ ಯೋಗ ಕಾರ್ಯಕ್ರಮ ನಡೆಯಿತು.
ಕುಮಾರಿ ಧನ್ವಿ ಮರವಂತೆ ಇವರು ಬಾಲ್ಯದಿಂದಲೇ ರಾಜ್ಯ ಮತ್ತು ರಾಷ್ಟ್ರಮಟ್ಟ ಅಂತರಾಷ್ಟ್ರ ಮಟ್ಟದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಗ್ಗಳಿಕೆ ಹೊಂದಿದ್ದಾಳೆ

Related Articles