156
ಮಂಗಳೂರು : ನಗರದ ಅತ್ತಾವರದಲ್ಲಿ 2014ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕೇರಳ ಕಾಸರಗೋಡಿನ ಚೆರ್ಕಳ ಮನೆಯ ಮೊಹಮ್ಮದ್ ಮುಹಜೀರ್ 건 (25), ಕಾಸರಗೋಡು ವಿದ್ಯಾನಗರದ ಮೊಹಮ್ಮದ್ ಇರ್ಷಾದ್ (24) ಹಾಗೂ ໖. ಮೊಹಮ್ಮದ್ ಸಫ್ಘಾನ್ (24) ಶಿಕ್ಷೆಗೀಡಾದ ಅಪರಾಧಿಗಳು. ನಾಫೀರ್ ಮತ್ತು ಫಹೀಮ್ ಕೊಲೆಯಾದವರು.

