329
ಜಯರಾಮ್ ಕಾಮತ್ ಕಾಣೆ
ಉಡುಪಿ: ಉಡುಪಿಯ ಬೆಳ್ಳಂಪಳ್ಳಿ ಗ್ರಾಮದ ನಿವಾಸಿಯಾದ 46 ವರ್ಷ ಪ್ರಾಯದ ಜಯರಾಮ ಕಾಮತ್ ಎಂಬವರು ಅತೀವ ಜಾಂಡಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಉಡುಪಿಯ ಸರಕಾರಿ ಆಸ್ಪತ್ರೆಗೆ ದಿನಾಂಕ ಫೆ.16 ರಂದು ದಾಖಲಾಗಿದ್ದರು
ಫೆ.21 ರಂದು ಆಸ್ಪತ್ರೆಯಿಂದ ಹೊರಗಡೆ ಹೋಗಿದ್ದು ಮನೆಗೆ ಹಾಗೂ ಸಂಬಂಧಿಕರ ಮನೆಗೂ ಬಾರದೇ ನಾಪತ್ತೆಯಾಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

