463
ಕುಂದಾಪುರ : ನಗರದ ಶ್ರೀ ವೆಂಕಟರಮಣ ಪಿಯು ಕಾಲೇಜ್
ಇದರ ದ್ವಿತೀಯ ಪಿ.ಯು.ಸಿಯ ಕಾಮರ್ಸ್ ವಿಭಾಗದಲ್ಲಿ
ಸಿಂಧು ಜಿ ಹೆಗ್ಡೆ ಇವರು 564 (94%) ಅಂಕವನ್ನು ಗಳಿಸಿರುತ್ತಾರೆ.
ಇವರು ಕುಂದಾಪುರದ ಗಣೇಶ ಹೆಗ್ಡೆ ಹಾಗೂ
ಪ್ರೀತಿ ಜಿ ಹೆಗ್ಡೆ ಇವರ ಪುತ್ರಿಯಾಗಿರುತ್ತಾರೆ
