Home » ಮಂಥನ ವಿಶೇಷ ಬೇಸಿಗೆ ಶಿಬಿರ ಇಂದು ಉದ್ಘಾಟನೆ
 

ಮಂಥನ ವಿಶೇಷ ಬೇಸಿಗೆ ಶಿಬಿರ ಇಂದು ಉದ್ಘಾಟನೆ

by Kundapur Xpress
Spread the love

ಕುಂದಾಪುರ :  ತಾಲೂಕಿನ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಇಂಗ್ಲೀಷ್ ಮೀಡಿಯಂ ಸ್ಕೂಲ್ ಹಾಗೂ ಸುಜ್ಞಾನ ಪಿಯು ಕಾಲೇಜ್ ಇವರ ಆಶ್ರಯದಲ್ಲಿ ಮಂತನ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದ್ದು ಬೇಸಿಗೆ ಶಿಬಿರದ ಉದ್ಘಾಟನೆಯನ್ನು ಮಾಜಿ ಸಂಸದರಾದ ಜೈ ಪ್ರಕಾಶ್ ಹೆಗ್ಡಯವರ ನೆರವೇರಿಸಲಿದ್ದಾರೆ ಕಲಾವಿದೆಯಾದ ಸಂಗೀತ ಶೃಂಗೇರಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಸಭಾಧ್ಯಕ್ಷತೆಯನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷರಾದ  ಡಾ. ರಮೇಶ್ ಶೆಟ್ಟಿ ಅವರು ವಹಿಸಲಿದ್ದು ವೇದಿಕೆಯಲ್ಲಿ ಭರತ್ ಶೆಟ್ಟಿ ಪ್ರತಾಪ್ ಚಂದ್ರ ಶೆಟ್ಟಿ ರಂಜನ್ ಶೆಟ್ಟಿ ಉಪಸ್ಥಿತರಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ

 

Related Articles

error: Content is protected !!