Home » ಇಂದು ಅಣುಕು ಸಮರಾಭ್ಯಾಸ
 

ಇಂದು ಅಣುಕು ಸಮರಾಭ್ಯಾಸ

by Kundapur Xpress
Spread the love

ನವದೆಹಲಿ : ಇಂದು ಬುಧವಾರ ಯುದ್ಧದ ಸೈರನ್ ಮೊಳಗಲಿದೆ…. ಆಗ ಗಮನವಿಟ್ಟು ಕೇಳಿಸಿಕೊಂಡು ಕಟ್ಟೆಚ್ಚರ ವಹಿಸಿ… ಯುದ್ಧ ಘೋಷಣೆ ಆದಾಗ ಏನು ಮಾಡಬೇಕೆಂದು ತಿಳಿದುಕೊಳ್ಳಿ….

ಹೌದು… ಪಾಕಿಸ್ತಾನದ ಜತೆಗೆ ಯುದ್ಧದ ವಾತಾವರಣ ನಿರ್ಮಾಣ ಆಗಿರುವ ನಡುವೆ ದೇಶದ ಜನರು ಯುದ್ಧದ ಸಂದರ್ಭದಲ್ಲಿ ಹೇಗೆ ಜಾಗರೂಕರಾಗಿರಬೇಕು ಎಂಬ ಬಗ್ಗೆ ಆರಿವು ಮೂಡಿಸಲು ಕರ್ನಾಟಕ ಸೇರಿ ದೇಶದ ಒಟ್ಟು 244ಜಿಲ್ಲೆಗಳಲ್ಲಿ 259 ಸ್ಥಳಗಳಲ್ಲಿ ಅಪರೇಷನ್ ಅಭ್ಯಾಸ್’ ಹೆಸರಿನಲ್ಲಿ ಬುಧವಾರ ಭದ್ರತಾ ಸನ್ನದ್ದತಾ ಅಣಕು ತಾಲೀಮು ನಡೆಯಲಿದೆ. ಇಂದು ಬೆಂಗಳೂರು, ರಾಯಚೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅಣಕು ಕಾರ್ಯಾಚರಣೆ ನಡೆಯಬೇಕಿತ್ತು. ಅನಿವಾರ್ಯ ಕಾರಣಗಳಿಂದಾಗಿ ರಾಯಚೂರು, ಉತ್ತರ ಕನ್ನಡದ ಅಣಕು ತಾಲೀಮು ಮುಂದೂಡಿಕೆಯಾಗಿದೆ

ಎ.22ರಂದು ಪಹಲ್ಲಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವ ನೃಪ್ಪಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು ಯುದ್ದದ ಕಾರ್ಮೋಡ ಕವಿದಿದೆ

 

Related Articles

error: Content is protected !!