ಉಡುಪಿ : ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ ಅವರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಉಪಾಧ್ಯಕ್ಷರುಗಳಾಗಿ ಚಿರಂಜೀವಿ ಜೈನ್, ಮೈಕಲ್ ಡಿಸೋಜ, ಜೆರಾಲ್ಡ್ ಡಿಸೋಜ, ಬಿ.ಹೈದರ್, ಇಜಾಜ್ ಶರೀಫ್, ಪ್ರಧಾನ ಕಾರ್ಯದರ್ಶಿಗಳಾಗಿ ಮಹಮ್ಮದ್ ಅಫ್ಸರ್, ಶೇಕ್ ಆಸಿಫ್ ಕಟಪಾಡಿ, ಕಾರ್ಯದರ್ಶಿಗಳಾಗಿ ನೋಯೆಲ್ ಜೋಸೆಫ್ ವಾಜ್, ಡಾಲ್ಫಿ ವಿಕ್ಟರ್ ಲೂಯಿಸ್, ಅನಿಟಾ ಬೆಲಿಂಡ ಡಿಸೋಜ, ಖೈರುನ್ನೀಸಾ, ಜೋನ್ಸನ್ ಪೌಲ್ ಡಿಸೋಜ, ಕೋಶಾಧಿಕಾರಿಯಾಗಿ ಗ್ಲೇನ್ ಮೋನಿಸ್, ಕಾರ್ಯಕಾರಿಣಿ ಸದಸ್ಯರುಗಳಾಗಿ ಮೆಲ್ವಿನ್ ಪೀಟರ್ ಕ್ರಾಸ್ತ, ರಾಕೇಶ್ ಕ್ರಾಸ್ತ, ಐಸನ್ ಡೈರಿಕ್ ಪಿರೇರಾ, ಉಪ್ಪನ್ ಬೆಟ್ಟು ನಾಗರಾಜ್, ಫಯಾಜ್ ಮೂಡುಬೆಟ್ಟು, ನವೀನ್ ಡಿಸೋಜಾ, ರಿಂಟೋ ತೆನಕರ, ಬ್ಲಾoಚಾ ಕಾರ್ನಲಿಯೋ, ಜೈಸನ್ ಎಂ. ಡಿ., ಒವಿನ್ ಅನಿಲ್ ಡಿಸೋಜ, ಜೆರಾಲ್ಡ್ ಡಿಸಿಲ್ವಾ, ಸುನೀತಾ ಡಿಸೋಜ, ನಾಜೀರ ಬೇಗಂ, ಅನಿತಾ ಮೋನಿಸ್, ಜೆಸಿಂತಾ ಮಾರ್ಗರೇಟ್ ಡಿಸೋಜ, ಸರೀನಾ ನಾನ್ಸಿ ಡಿ’ಅಲ್ಮೇಡಾ, ನೂರ್ ಜಹಾನ್ ಇವರುಗಳನ್ನು ನಿಯುಕ್ತಿಗೊಳಿಸಲಾಗಿದೆ ಎಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

